ಪಿ.ಎನ್ ಪಣಿಕ್ಕರ್ ಚರಮ ದಿನ ( ಜೂನ್ 19 ) --ವಾಚನಾ ವಾರಾಚರಣೆಯ ಉದ್ಘಾಟನೆ.
ನಿರೂಪಕರಾಗಿ ಶ್ರೀ ಮುರಳಿ ಶ್ಯಾಮ್
ಸ್ವಾಗತ --ಶ್ರೀ ರವಿಶಂಕರ್
ಪ್ರಾಸ್ತಾವಿಕ ನುಡಿ-- ಶ್ರೀಮತಿ ಶ್ರೀಕುಮಾರಿ
ಉದ್ಘಾಟಕರಾದ ಶ್ರೀ ಅಶ್ರಫ್ ( PTA PRESIDENT ) ರವರು ಮಕ್ಕಳಿಗೆ ವಾರ್ತಾ ಪತ್ರಿಕೆಯನ್ನು ವಿತರಿಸಿ ಕಂಪ್ಯೂಟರ್ ಯುಗ ಎಷ್ಟೇ ಬೆಳೆದರು ಪತ್ರಿಕೆಯ ಮಹತ್ವ ಕುಂದಲ್ಲ . ಸುಲಭದಲ್ಲಿ ಜ್ಞಾನ ಬೆಳೆಸಲು ಒಂದು ಉತ್ತಮ ಮಾಧ್ಯಮ ವಾಗಿದೆ, ಅದರೊಟ್ಟಿಗೆ 'ಓದೋಣ ಬೆಳೆಯೋಣ' ಎಂಬ ಶುಭನುಡಿಯನ್ನಾಡಿದರು .
ಜೆಪಿ ಎಚ್ ಎನ್ --ಶ್ರೀಮತಿ ನಿರ್ಮಲ ರವರು ಮಕ್ಕಳಿಗೆ ದಿನದ ಮಹತ್ವವನ್ನು ನೀಡಿದರು .
ಧನ್ಯವಾದ --ಶ್ರೀ ಜೀವನ್
No comments:
Post a Comment