WELCOME TO ANEKAL...... 11254aupsanekal.blogspot.in ........

Friday, January 27, 2017

"ಸಾರ್ವಜನಿಕ ಶಿಕ್ಷಣ ಸಂರಕ್ಷಣಾ ಯಜ್ಞ "ದ ವಿಶೇಶ ಸಭೆ ಇಂದು ಜರಗಿತು.ವಿಶೇಶವಾಗಿ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ರ ಉಪಸ್ಥಿತಿ ಸಭೆಗೆ ಮೆರುಗನ್ನು ಹಾಗೂ ಎಲ್ಲರ ಉತ್ಸಾಹವನ್ನು ಹೆಚ್ಚಿಸಿತು.

Saturday, November 19, 2016

ಮಂಜೇಶ್ವರ ಉಪಜಿಲ್ಲಾ ಮಟ್ಟದ ಯು.ಪಿ ವಿಭಾಗ ಕ್ವಿಜ್ ಸ್ಪರ್ಧೆಯಲ್ಲಿ ನಮ್ಮ ಶಾಲಾ ಮಕ್ಕಳಾದ ಅಪೂರ್ವ ಸರಸ್ವತಿ,,ಕದೀಜತ್ ತಸ್ರೀಹ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರಿಗೆ ಶಾಲಾ ,ಪಿ .ಟಿ.ಎ ವತಿಯಿಂದ  ಅಭಿನಂದನೆಗಳು.

Thursday, November 17, 2016

ಕನ್ನಡ ಭಾಷೆಯ ಜ್ಞಾನವಿಲ್ಲದ ಜಿಲ್ಲಾ ಶಿಕ್ಷಣಾಧಿಕಾರಿಗಳ ನೇಮಕಾತಿಗೆ
ತಡೆಯಾಜ್ಞೆ-ಕನ್ನಡಿಗರಿಗೆ ಸಂದ ವಿಜಯ-ಕನ್ನಡ ಅಧ್ಯಾಪಕ ಸಂಘ
 ಕಾಸರಗೋಡು ಭಾಷಾ ಅಲ್ಪಸಂಖ್ಯಾತ ಪ್ರದೇಶವಾಗಿದ್ದು ಇಲ್ಲಿನ ಜಿಲ್ಲಾ ಶಿಕ್ಷಣಾಧಿಕಾರಿ ಮತ್ತು
ಇನ್ನಿತರ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಕನ್ನಡದವರೇ ಆಗಬೇಕೆಂದು ಸರಕಾರದ
ನಿಯಮವಿದ್ದರೂ ಅಧಿಕೃತರ ಅನಾಸ್ಥೆಯಿಂದ ಕನ್ನಡ ತಿಳಿಯದ ಅಧಿಕಾರಿಗಳು ಪದೇ ಪದೇ ನುಸುಳಿ
ಕನ್ನಡಿಗರ ನಿದ್ದೆ ಕೆಡಿಸುತ್ತಿದ್ದಾರೆ.
ಅಂತೆಯೇ ಇತ್ತೀಚೆಗೆ ನೇಮಕಗೊಂಡ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ನೇಮಕಾತಿಯ ವಿರುದ್ದ
ಕೇರಳ ಉಚ್ಛ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.ಎರಡು ವಾರಗಳ ಅವಧಿಯೊಳಗೆ ಶಿಕ್ಷಣಾಧಿಕಾರಿಗಳ
ಅರ್ಹತಾ ಪಟ್ಟಿಯನ್ನು ಪರಿಷ್ಕರಿಸಿ ಕಾಸರಗೋಡಿಗೆ ಕನ್ನಡದ ಶಿಕ್ಷಣಾಧಿಕಾರಿಯನ್ನು
ನೇಮಿಸಬೇಕೆಂದು  ನ್ಯಾಯಾಲಯ ತಾಕೀತು ಮಾಡಿದೆ.
ಕನ್ನಡ ತಿಳಿಯದ ಅಧಿಕಾರಿಗಳ ನೇಮಕಾತಿಯ ವಿರುದ್ಧವಾಗಿ ಕೇರಳ ಪ್ರಾಂತ್ಯ ಕನ್ನಡ ಮಾಧ್ಯ
ಅಧ್ಯಾಪಕ ಸಂಘಟನೆಯು ನೇರವಾಗಿ ಶಿಕ್ಷಣ ಸಚಿವರನ್ನು ಭೇಟಿ ಮಾಢಿ ವಿರೋಧವನ್ನು
ವ್ಯಕ್ತಪಡಿಸಿದರೂ ಮನವಿಯನ್ನು ಕಡೆಗಣಿಸಿದುದರಿಂದ ಅನಿವಾರ್ಯವಾಗಿ ನ್ಯಾಯಾಲಯದ
ಮೆಟ್ಟಲೇರಬೇಕಾಯಿತು. ನ್ಯಾಯಾಲಯದ ನಡೆಗೆ ಸಂಘಟನೆ ಹರ್ಷ ವ್ಯಕ್ತಪಡಿಸಿದೆ.
ಇನ್ನು ಮುಂದೆ ಕಾಸರಗೋಡಿನಲ್ಲಿ ನೆನೆಗುದಿಗೆ ಬಿದ್ದ ಎಲ್ಲಾ ಕನ್ನಡ ಹುದ್ದೆಗಳು
ಕನ್ನಡದವರಿಗೇ ಸಿಗುವಂತೆ ಇನ್ನಷ್ಟು ಹೋರಾಟ ಮಾಡಬೇಕಾಗಿದೆಯೆಂದು ಅಭಿಪ್ರಾಯಪಟ್ಟಿದೆ.
ಬಿ.ಆರ್.ಸಿ., ಸರ್ವಶಿಕ್ಷಣ ಅಭಿಯಾನದ ಅಧಿಕಾರಿಗಳು, ಆರ್.ಎಂ.ಎಸ್.ಎ. ಅಧಿಕಾರಿಗಳು,
ಐ.ಟಿ.ಕೋರ್ಡಿನೇಟರ್ ಮೊದಲಾದ ಮರ್ಮ ಪ್ರಧಾನವಾದ ಹುದ್ದೆಗಳು ಕನ್ನಡಿಗರಿಗೆ ನಷ್ಟವಾಗಿದೆ
ಇವುಗಳನ್ನು ತಿರುಗಿ ಪಡೆಯುವ ವರೆಗೆ ವಿಶ್ರಮಿಸಲಾರೆವೆಂದು ಸಂಘಟನೆ ಧ್ವನಿಯೆತ್ತಿದೆ.
🙏🏼🙏🏼🙏🏼🙏🏼🙏🏼🙏🏼🙏🏼

Tuesday, November 8, 2016

*why RBI is issuing ₹2000 Rupees Notes *

The Rs 2000 currency is designed keeping in mind to eradicate the black money issues using state of the art indigenous nano technology, every Rs. 2000 currency note is embedded with a *NGC (Nano GPS Chip)*

*How the embeded NGC Technology Works?*
The unique feature of the NGC is it dosent need any power source. It only acts as a signal reflector. When a Satellite sends a signal requesting location the NGC reflects back the signal from the location, giving precise location coordinates, and the serial number of the currency back to the satellite, this way every NGC embedded currency can be easily tracked & located even if it is kept 120 meters below ground level. The NGC cant be tampered with or removed without damaging the currency note

*How will this help eradicate black money menace?*
Since every NGC embeded currency can be tracked. The satellite can identify the exact amount of money stored at a certain location. If a relatively high concentration of currency is found a certain location for a longer period of time at suspicious locations other than banks & other financial institutions. The information will be passed on to the Income Tax Department for further investigation

*Just a beginning of the end of black money in India*

Sunday, October 2, 2016

ಬ್ರೇಕಿಂಗ್ ನ್ಯೂಸ್  ಭಾರತೀಯ ಸೇನೆಯ ಪರವಾಗಿ 0092 ಇದು ಪಾಕಿಸ್ತಾನದ ಎಸ್ ಟಿ ಡಿ ಕೋಡ್ ಆಗಿರುತ್ತದೆ ಈ ನಂಬರಿಂದ ಯಾವುದೇ ಕ್ಷಣ ದಲ್ಲಿ ಕರೆ ಬರಬಹುದು ಇದನ್ನ ಸ್ವೀಕರಿಸಿದ ತಕ್ಷಣವೇ ನಿಮ್ಮ ಫೋನ್ ನಲ್ಲಿರುವ ಎಲ್ಲಾ ಮಾಹಿತಿಯನ್ನು ಕದ್ದು ಬಿಡುತ್ತಾರೆ ಆದ್ದರಿಂದ ದಯವಿಟ್ಟು ನೆನಪಿರಲಿ 00923044164317 ಹಾಗೂ 0092 ನಂಬರಿಂದ ಪ್ರಾರಂಭ ವಾಗುವ ಯಾವುದೇ ಕರೆಯನ್ನು  ಸ್ವೀಕರಿಸದಂತೆ ವಿನಂತಿ
ಇಂದು CNX news ನಲ್ಲಿ ನೋಡಿ.   ದಯವಿಟ್ಟು ಆದಷ್ಟು ಜನರಿಗೆ ರವಾನಿಸಿ ದೇಶದ ರಕ್ಷಣೆಗೆ ನೆರವಾಗಿ....

Issue by Indian Army...✍⚓