ತುಳು ಸೌರಭ - 2,3 ಜುಲೈ 2016 
SSA ವತಿಯಿಂದ ತುಳು  ಹಿನ್ನೆಲೆಯಿಂದ ಬಂದ ಮಕ್ಕಳಿಗೆ ಕನ್ನಡ ಮಾಧ್ಯಮದಲ್ಲಿ  ಅಧ್ಯಯನ ಮಾಡುವಾಗ ಎದುರಾಗುವ ಕಠಿಣತೆಯನ್ನು ದೂರ ಮಾಡುವ ಉದ್ದೇಶದಿಂದ ಹಮ್ಮಿಕೊಂಡಂತಹ ಕಾರ್ಯಕ್ರಮವಾಗಿದೆ .  
 ನೋಂದಾವಣೆ 
 ವರ್ಕಾಡಿ ಪಂಚಾಯತ್ ಅಧ್ಯಕ್ಷ ಶ್ರೀ ಮಜೀದ್ ಬಿ.ಎ ಕಾರ್ಯಕ್ರಮದ ಉಧ್ಘಾಟಕರಾಗಿದ್ದರು . 
ವಾರ್ಡ್ ಸದಸ್ಯೆ ಶ್ರೀಮತಿ ಸೀತಾ ಸಭೆಯ ಅಧ್ಯಕ್ಷತೆ ವಹಿಸಿದ್ದರು . 
ಪ್ರಾಸ್ತಾವಿಕ ನುಡಿ ಶ್ರೀ ಇಬ್ರಾಹಿಂ ,DPO KASARAGOD. 
ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಎನ್ ಮುಖ್ಯ ಅತಿಥಿಗಳಾಗಿದ್ದರು . 
BPO ಶ್ರೀಮತಿ ರೋಜಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು . 
ಸಂಪನ್ಮೂಲ ವ್ಯಕ್ತಿ ಶ್ರೀ ವಿಜಯ ಕುಮಾರ್  ಮಾಸ್ಟರ್
ತುಳು ಭಾಷೆಯಲ್ಲಿನ ಸುಂದರ ಗೀತೆ 'ಪಾಡ್ದನ ', ಹಾಡುತ್ತಿರುವ                   ಶ್ರೀಮತಿ ಪಾರ್ವತಿ ಸೊಡಂಕೂರು  ಮತ್ತು ಶ್ರೀಮತಿ ಕಲ್ಯಾಣಿ ಕತ್ತರಿಕೋಡಿ   . 
ಪುಟಾಣಿಗಳಿಗೆ ಪ್ರಶಸ್ತಿ ಪತ್ರ ವಿತರಣೆ . 
ಶುಭಂ  
 

























 
No comments:
Post a Comment