WELCOME TO ANEKAL...... 11254aupsanekal.blogspot.in ........

Thursday, June 2, 2016

ಶಾಲಾ ಪ್ರವೇಶೋತ್ಸವ

2016-17 ರ ಹೊಸ ಅಧ್ಯಯನ ವರ್ಷದ  ಶಾಲಾ ಪ್ರವೇಶೋತ್ಸವವನ್ನು ಬಹಳ ಸಡಗರದಿಂದ ಆಚರಿಸಲಾಯಿತು . ಪಂಚಾಯತ್ ಸದಸ್ಯೆ  ಶ್ರೀಮತಿ ಸೀತಾ  ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು . ಮೆರವಣಿಗೆ ಬಳಿಕ  ಸಭಾಕಾರ್ಯಕ್ರಮ ನಡೆಯಿತು .ನವಾಗತ ಮಕ್ಕಳಿಗೆ ಉಚಿತವಾಗಿ  ಕಲಿಕಾ ಕಿಟ್ ,ಸಮವಸ್ತ್ರ , School Bag ನೀಡಲಾಯಿತು . ಶಾಲಾ PTA ಅಧ್ಯಕ್ಷ ಶ್ರೀ ಅಶ್ರಫ್ ,MPTA ಶ್ರೀಮತಿ ಜಮೀಲಾ ,ಶ್ರೀ ಉಮ್ಮರ್ ಹಾಗೂ ರಕ್ಷಕರು ಪಾಲ್ಗೊಂಡರು .


No comments:

Post a Comment