WORLD AIDS DAY
December 1
World AIDS Day is held on 1 December each year and is an
opportunity for people worldwide to unite in the fight against HIV, show their
support for people living with HIV and to commemorate people who have died.
World AIDS Day was the first ever global health day and the first one was held
in 1988.
December
1ರಂದು ಶಾಲಾ ಅಸೆಂಬ್ಲಿಯಲ್ಲಿ ಏಡ್ಸ್ ಎಂಬ ಮಾರಕ ರೋಗದ ಕುರಿತಾದ ಮಾಹಿತಿಯನ್ನು ಶಾಲಾ ಮುಖ್ಯ ಶಿಕ್ಷಕ ಶ್ರೀ ಸತ್ಯನಾರಾಯಣ ಭಟ್ ನೀಡಿದರು .. ಏಡ್ಸ್ ನ ಪೂರ್ವ ಹಂತವಾದ HIV , ಅದು ಬರುವ ವಿಧಾನ ಹಾಗೂ ಅದರಿಂದ ಹೇಗೆ ರಕ್ಷಣೆ ಪಡೆಯಬಹುದೆಂಬ ಮಾಹಿತಿಯನ್ನು ನೀಡಿದರು ..
No comments:
Post a Comment