INTERNATIONAL DAY OF
PEOPLE WITH DISABILITY
December 3
ಅಂಗವಿಕಲತೆ ದೇವರು ಕೊಟ್ಟ ಶಾಪವಲ್ಲ.
ಅಂಗವಿಕಲರಿಗೆ ದೈಹಿಕವಾಗಿ ನ್ಯೂನತೆ ಇದ್ದರೂ ಅವರಲ್ಲಿನ ಕೌಶಲ ಶಕ್ತಿ ಮತ್ತು ಬುದ್ಧಿ ಅಪಾರವಾಗಿದೆ.
ಅಂಗವಿಕಲರು ಮಾನಸಿಕ ಸ್ಥೈರ್ಯದಿಂದ ಉತ್ತಮ ಜೀವನ ನಡೆಸಲು ಅವರಿಗೆ ಎಲ್ಲಾ ರೀತಿಯ ಅವಕಾಶಗಳನ್ನು ಕಲ್ಪಿಸಲು ಎಲ್ಲರೂ ಶ್ರಮಿಸಬೇಕು .
No comments:
Post a Comment