WELCOME TO ANEKAL...... 11254aupsanekal.blogspot.in ........

Thursday, November 12, 2015

SALIM ALI    [SALIM MOIZUDDIN ABDUL ALI ]


BORN-12 nov 1896 mumbai
DIED- 20 june1987 
FIELD-ORNITHOLOGY NATURAL HISTORY
AWARDS-PADMA BHUSHANA [1958]
PADMA VIBHUSHANA
ಇವರು SILENT VALLEY NATIONAL PARK ನ್ನು ಸ್ಥಾಪಿಸಿದರು ಹಾಗು BIRD MAN OF INDIA ಎಂದು ಕರೆಯಲ್ಪಟ್ಟರು 

OUR CELEBRATION

ಶಾಲಾ  ಅಸ್ಸೆಂಬ್ಲಿ ಯಲ್ಲಿ ಅಧ್ಯಾಪಕರಾದ ಶ್ರೀ ರವಿಶಂಕರ್ ರವರು ಮಹಾನ್ ವ್ಯಕ್ತಿಯ ಕುರಿತಾದ  ಸಮಗ್ರ ಮಾಹಿತಿಯನ್ನು ಮಕ್ಕಳ ಮುಂದಿಟ್ಟರು .  ಮಾತ್ರವಲ್ಲ ಮಕ್ಕಳಲ್ಲಿ ಸಂಶೋಧನಾತ್ಮಕ ಮನೋಭಾವವನ್ನು ಬೆಳೆಸುವಲ್ಲಿ ವ್ಯಕ್ತಿ ಹಿಡಿದಂತಹ ಮಾರ್ಗವನ್ನು ಮಕ್ಕಳ ಮುಂದಿಟ್ಟರು ...........  


No comments:

Post a Comment