WELCOME TO ANEKAL...... 11254aupsanekal.blogspot.in ........

Friday, October 30, 2015

SCHOOL SPORTS MEET
27.10.2015
ಮಕ್ಕಳ ಕಲಿಕಾ ಜೀವನದಲ್ಲಿ ಪಾಠದ ಜತೆಗೆ ಆಟೋಟ ಸ್ಪರ್ಧೆಗಳು  ಬಹಳ ಮುಖ್ಯವಾದದ್ದು . ಪಾಠದಿಂದ ಮಾನಸಿಕ,ಬುದ್ಧಿಪರವಾದ  ವಿಕಾಸ ವಾಗುವುದಾದರೆ ಆಟದಿಂದ ದೈಹಿಕ ,ಆಂತರಿಕ ವಿಕಾಸವೂ ಆಗುವುದು . ಈ ಎಲ್ಲ ರೀತಿಯ ಅವಕಾಶದಿಂದ ಒಂದು  ಮಗುವಿನ ಸಂಪೂರ್ಣ ಬೆಳವಣಿಗೆ ಸಾಧ್ಯ ...
ನಮ್ಮ ಶಾಲಾ  ಆಟೋಟ ಸ್ಪರ್ಧೆಗಳ ತುಣುಕುಗಳು



WELCOME SPEACH --MURALY SHYAM 


INAUGURATION-- PTA President ASHRAF


HEADMASTER- SATHYANARAYANA BHAT






SCORER-- SAHEENA PK









VOTE OF THANKS--RENUKA V

No comments:

Post a Comment