WELCOME TO ANEKAL...... 11254aupsanekal.blogspot.in ........

Monday, June 22, 2015

PTA ಮಹಾ ಸಭೆ 17-06-2015
2014-15 ನೇ ಶೈಕ್ಷಣಿಕ ವರ್ಷದ ವಾರ್ಷಿಕ ವರದಿ , ಆಯವ್ಯಯ ಹಾಗೂ 2015-16 ನೇ  ಶೈಕ್ಷಣಿಕ ವರ್ಷಕ್ಕೆ ನೂತನ ಸಮಿತಿಯ ಆಯ್ಕೆ ,ಇನ್ನಿತರ ವಿಚಾರಗಳನ್ನು ಮುಂದಿಟ್ಟು ಸಭೆಯನ್ನು ನಡೆಸಲಾಯಿತು . 


REGISTRATION






ಸ್ವಾಗತ ಭಾಷಣ ಶ್ರೀಮತಿ RENUKA ರವರಿಂದ 


ವರ್ಕಾಡಿ ಪಂಚಾಯತ್ ಅಧ್ಯಕ್ಷೆ  ಶ್ರೀಮತಿ ಉಮಾವತಿ ಯವರು ಕಾರ್ಯಕ್ರಮದ ಉದ್ಘಾಟಕರಾಗಿದ್ದರು.   


ಕಳೆದ ಅಧ್ಯಯನ ವರ್ಷದ ವರದಿ ಮತ್ತು ಆಯವ್ಯಯ ಮಂಡಿಸುತ್ತಿರುವ ಶಾಲಾ         ಮುಖ್ಯೋಪಾಧ್ಯಾಯರು .  



ಹೊಸ ಅಧ್ಯಯನ ವರ್ಷಕ್ಕೆ ಸಮಿತಿಯ ರಚನೆಯಲ್ಲಿ ತೊಡಗಿರುವ ಶಿಕ್ಷಕಿ ಶ್ರೀಮತಿ ಶ್ರೀಕುಮಾರಿ . 


ಚರ್ಚೆಯಲ್ಲಿ ತೊಡಗಿರುವ ದೃಶ್ಯ 






ಮಾಜಿ PTA ಅಧ್ಯಕ್ಷ ಶ್ರೀ ಉಮರಬ್ಬ ಶಾಲಾ ಆಗುಹೋಗುಗಳ ಮತ್ತು ನೂತನ ಸಮಿತಿಯ ಬಗ್ಗೆ ಮಾತನಾಡುತ್ತಿರುವುದು .  


P  T  A ಅಧ್ಯಕ್ಷರಾಗಿ  ಆಯ್ಕೆಯಾದ ಶ್ರೀ A M ಅಶ್ರಫ್ 

No comments:

Post a Comment