WELCOME TO ANEKAL...... 11254aupsanekal.blogspot.in ........

Wednesday, June 24, 2015

ಪಿ. ಎನ್ ಪಣಿಕ್ಕರ್  ಚರಮ ದಿನ -ಜೂನ್ 19
ವಾಚನಾ ವಾರಾಚರಣೆ ಯ ಉದ್ಘಾಟನಾ ಕಾರ್ಯಕ್ರಮವನ್ನು ನಡೆಸಲಾಯಿತು . ಮಕ್ಕಳಿಗೆ ವಾರ್ತಾ ಪತ್ರಿಕೆ ನೀಡುವುದು ,ಓದಲು ಪುಸ್ತಕ ,ಪ್ರದರ್ಶನ  ,QUIZ, ಇತರ ಹಲವಾರು ಚಟುವಟಿಕೆಗಳಿಂದ ಕೂಡಿದ ದಿನಗಳು ಈ ಸಪ್ತಾಹದಲ್ಲಿ ಜರಗಲಿರುವುದು . 


ಸ್ವಾಗತ ಭಾಷಣ ಶ್ರೀ ಹರೀಶ್ ರವರಿಂದ 

ಕಾರ್ಯಕ್ರಮದ ನಿರೂಪಕರಾಗಿ  ಶ್ರೀಮತಿ ಶ್ರೀಕುಮಾರಿ 





ಮಕ್ಕಳಿಗೆ ವಾರ್ತಾ ಪತ್ರಿಕೆ ನೀಡುವುದರ ಮೂಲಕ ವಿಶೇಷವಾಗಿ  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು  . 


ಮುಖ್ಯ ಶಿಕ್ಷಕರ ಮಾತು   

ಕಾರ್ಯಕ್ರಮದ ಉದ್ಘಾಟಕರಾಗಿ ನೂತನ PTA ಅಧ್ಯಕ್ಷ ಶ್ರೀ A M ಅಶ್ರಫ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದ ಸಂದರ್ಭ . 


ಧನ್ಯವಾದ ಸಮರ್ಪಣೆ ಶ್ರೀ ರವಿಶಂಕರ್ ( staff secretary)


No comments:

Post a Comment