ಜೂನ್ 05 ವಿಶ್ವ ಪರಿಸರ ದಿನ
ಪರಿಸರವನ್ನು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂಬ ಸಂದೇಶವನ್ನು ಮಕ್ಕಳ ಮುಂದಿಡುತ್ತಾ ಈ ದಿನವನ್ನು ಆಚರಿಸಲಾಯಿತು .ಅದರ ತುಣುಕುಗಳು ನಿಮ್ಮ ಮುಂದೆ ...........
ಈ ದಿನದ ವಿಶೇಷತೆ ಹಾಗು ಪರಿಸರವನ್ನ ಉಳಿಸಿ ಬೆಳೆಸುವಲ್ಲಿ ನಾವು ಮಾಡಬೇಕಾದ ಕರ್ತವ್ಯಗಳ ಕುರಿತಾಗಿ ಮಾತನಾಡುತ್ತಿರುವ ಶ್ರೀಮತಿ ಶ್ರೀಕುಮಾರಿ .
ಗಿಡವನ್ನ ವಿತರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದ MPTA ಅಧ್ಯಕ್ಷೆ ಶ್ರೀಮತಿ ಜಮೀಲ .
ಅಧ್ಯಾಪಕ ಶ್ರೀ ಮುರಳಿಶ್ಯಾಂ ಎಸ್
ಶಾಲಾ ಎಕ್ಸಿಕ್ಯುಟಿವ್ ಮೆಂಬರ್ ಶ್ರೀ ಫಾರೂಕ್
ಶಾಲಾ ಮುಖ್ಯ ಶಿಕ್ಷಕ ಶ್ರೀ ಸತ್ಯನಾರಾಯಣ ಭಟ್ ರಿಂದ ಅಧ್ಯಕ್ಷೀಯ ಭಾಷಣ

ಸಸಿ ನೆಡುತ್ತಿರುವ MPTA ಅಧ್ಯಕ್ಷೆ ಶ್ರೀ ಜಮೀಲಾ
ಗಿಡವನ್ನ ನೆಟ್ಟು ದೊಡ್ಡ ಮರವನ್ನಾಗಿಸಲು ಹೊರಟಿರುವ ಪುಟಾಣಿಗಳು .
No comments:
Post a Comment