WELCOME TO ANEKAL...... 11254aupsanekal.blogspot.in ........

Wednesday, June 3, 2015

ಸಂಭ್ರಮದ ಶಾಲಾ ಪ್ರವೇಶೋತ್ಸವ 
2015-16 ನೇ ಸಾಲಿನ ಅಧ್ಯಯನ ವರ್ಷದ ಆರಂಭವು ನವಾಗತ  ಪುಟಾಣಿಗಳನ್ನು ಸಡಗರದಿಂದ ಸ್ವಾಗತಿಸುವುದರ ಮೂಲಕ ನಡೆಯಿತು . ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಉಮಾವತಿ ಕಾರ್ಯಕ್ರಮದ ಉದ್ಘಾಟಕರಾಗಿದ್ದರು . ಕೆಲವೊಂದು ತುಣುಕುಗಳು ನಿಮ್ಮ ಮುಂದೆ .


ಪುಟಾಣಿ ಮಕ್ಕಳು ,ಅಧ್ಯಾಪಕ ವೃಂದ ,ರಕ್ಷಕರು ,ಹಳೆ ವಿದ್ಯಾರ್ಥಿಗಳು ,ಅತಿಥಿಗಳು  ಸೇರಿದ ಪ್ರವೇಶೋತ್ಸವ ಮೆರವಣಿಗೆ








ಮುಖ್ಯ ಶಿಕ್ಷಕರಿಂದ ಸ್ವಾಗತ ಭಾಷಣ






ವರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಉಮಾವತಿ ದೀಪ ಬೆಳಗಿಸಿ ಉದ್ಘಾಟನಾ  ಭಾಷಣ  ಮಾಡಿದರು .


ಸಮೀಪದ  ಗೋಪಾಲಕೃಷ್ಣ ಫ್ರೆಂಡ್ಸ್ ಕ್ಲಬ್ ಮುಗುಳಿಯ   ಗೌರವಾಧ್ಯಕ್ಷರಾದ    ಶ್ರೀ ಕಾರ್ತೇಶ್ ದೀಪ ಬೆಳಗಿಸುತ್ತಿರುವುದು



ಹಿಂದುಳಿದ ಹಾಗೂ  ಕಲಿಕೆಯಲ್ಲಿ ಮುಂದಿರುವ ಮಕ್ಕಳಿಗೆ ಪುಸ್ತಕ ವಿತರಣೆ ಶಾಲಾ pta ಅಧ್ಯಕ್ಷ  ಶ್ರೀ ಉಮರಬ್ಬರವರಿಂದ




ರಕ್ಷಕರಾದ ಶ್ರೀಮತಿ ಸೌಮ್ಯ


ನೆರೆಯ NAZAR FRIENDS CLUB ANEKAL ರ ಅಧ್ಯಕ್ಷ  ಶ್ರೀ ಉದೈಫಾ






NAZAR FRIENDS CLUB  ನವರು  ಸಿಹಿತಿಂಡಿ ಹಂಚುತ್ತಿರುವುದು .




ಕ್ಲಬ್ ನ ವತಿಯಿಂದ ಶುಭಾಶಂಸನೆ 


ಪ್ರವೇಶ ಗೀತೆ ಹಾಡುತ್ತಿರುವ ಶ್ರೀಮತಿ ಶ್ರೀಕುಮಾರಿ ಟೀಚರ್


ಶಾಲಾ PTA ಅಧ್ಯಕ್ಷರಾದ  ಶ್ರೀ ಉಮರಬ್ಬರವರಿಂದ ಅಧ್ಯಕ್ಷೀಯ ಭಾಷಣ






ಧನ್ಯವಾದ ನೀಡುತ್ತಿರುವ  ಶ್ರೀಮತಿ ರೇಣುಕ ವಿ .  







ಮಧ್ಯಾಹ್ನ ಪಾಯಸವ ಸವಿಯಲು ಹೊರಟಾಗ ............ 

ಈ ಕಾರ್ಯಕ್ರಮವನ್ನು  ಯಶಸ್ವಿಗೊಳಿಸಿದ ಎಲ್ಲರಿಗೂ  ವಂದನೆಗಳು .............


No comments:

Post a Comment