CPTA MEET
19-03-2015
ಮಕ್ಕಳು ಶಾಲೆಯಲ್ಲಿ ವಿದ್ಯಾರ್ಜನೆಗೈಯುತ್ತಾ ದೈಹಿಕವಾಗಿಯೂ ಮಾನಸಿಕವಾಗಿಯೂ ಅಭಿವೃದ್ಧಿ ಹೊಂದುತ್ತಾ ಮುಂದುವರಿಯುವುದರ ನಡುವೆ ಈ ರೀತಿಯ ಸಭೆ ಸೇರುವುದು ಅತೀ ಅಗತ್ಯ . ಈ ಸಭೆಯಲ್ಲಿ ಹೆತ್ತವರು, ಶಿಕ್ಷಕರು ಮಕ್ಕಳ ಕಲಿಕಾ ವಿಷಯದ ಕಡೆ ಕಣ್ಣು ಹಾಯಿಸಿ ಬೇಕು ಬೇಡದುದರ ವಿಷಯದಲ್ಲಿ ಚರ್ಚಿಸಿ ಮುಂದುವರಿಯಲು ಇದೊಂದು ಸುಂದರ ವೇದಿಕೆಯಾಗಿದೆ. ನಮ್ಮಲ್ಲಿನ ಸಭೆಯ ಕೆಲವು ತುಣುಕುಗಳು ...........
ಸಭೆಗೆ ಆಗಮಿಸಿದ ಸರ್ವರಿಗೂ ಧನ್ಯವಾದವನ್ನು ನೀಡುತ್ತಿರುವ ಶಾಲಾ ಅರಬಿಕ್ ಅಧ್ಯಾಪಿಕೆ ಶ್ರೀಮತಿ ಸಹೀನ ಪಿ .ಕೆ .
No comments:
Post a Comment