ಶಾಲೆಗಳಲ್ಲಿ ಚಾಲ್ತಿಯಲ್ಲಿದ್ದ ಮಕ್ಕಳ ಉಳಿತಾಯ ಖಾತೆ ಸಂಚಯಿಕಾ ಇನ್ನು ಮುಂದೆ Students Saving Scheme ಎಂಬ ಹೆಸರಿನಲ್ಲಿ ಟ್ರೆಶರಿಗಳಲ್ಲಿ ತೆರೆಯಲು ಕೇರಳ ಸರಕಾರದ ಯೋಜನೆ. ಕೇಂದ್ರ ಸರಕಾರದ ಆದೇಶದಂತೆ ನಿಲ್ಲಿಸಲಾಗಿದ್ದ ಈ ಯೋಜನೆಗೆ ಮರುಜೀವ ನೀಡಲಾಗುವುದು. ಹೊಸ ಖಾತೆಗಳನ್ನು ತೆರೆಯಬಹುದು ಮತ್ತು ಈಗಿರುವ ಖಾತೆಗಳನ್ನು ಈ ಹೆಸರಲ್ಲಿ ಬದಲಾಯಿಸಬಹುದು. ಹೆಚ್ಚಿನ ವಿವರಗಳಿಗೆ ಜಿಲ್ಲಾ ಕಲೆಕ್ಟರೇಟ್ ನಲ್ಲಿ ಉಳಿತಾಯ ಖಾತೆ ಅಧಿಕಾರಿಗಳಲ್ಲಿ ವಿಚಾರಿಸಿರಿ.
No comments:
Post a Comment