WELCOME TO ANEKAL...... 11254aupsanekal.blogspot.in ........

ABOUT US

ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ,  ಆನೆಕಲ್ಲು

     1925 ರಲ್ಲಿ  ನಮ್ಮ ಶಾಲೆ ಆನೆಕಲ್ಲು ಕಿರಿಯ ಪ್ರಾಥಮಿಕ ಶಾಲೆಯನ್ನು ಸೊಡಂಕೂರು ಶ್ರೀ ಸುಬ್ರಾಯ ಭಟ್ಟರು ಸ್ಥಾಪಿಸಿದರು .  ಶಾಲೆಗೆ ಆನೆಕಲ್ಲು ದೊಡ್ಡ ನಾರಾಯಣ ಭಟ್ಟರು ಸ್ಥಳ ದಾನವನ್ನು ಮಾಡಿದರು.  ಹಾಗು 1935ರಲ್ಲಿ ಆಫೀಸು ಕಟ್ಟಡವನ್ನು ಕಟ್ಟಿಸಿಕೊಟ್ಟರು   ಊರವರ ಸಹಕಾರದಿಂದ ಶಾಲಾ ಉಳಿದ ಕೊಠಡಿಗಳು  ಮುಳಿಮಾಡಿನಲ್ಲಿ ನಿರ್ಮಿಸಲಾಯಿತು.  1937ರಲ್ಲಿ ಮದ್ರಾಸು ಪ್ರಾಂತ್ಯದ ಕೆನರಾ ಜಿಲ್ಲೆ (ದಕ್ಷಿಣ ಕನ್ನಡ) ಶಿಕ್ಷಣಾಧಿಕಾರಿಗಳಿಂದ ಅಂಗೀಕಾರ ಪ್ರಾಪ್ತವಾಯಿತು.ಇಬ್ಬರು ಅಧ್ಯಾಪಕರು ಶಿಕ್ಷಣವನ್ನು ನೀಡುತ್ತಿದ್ದರು.        1945 ರಲ್ಲಿ ಶಾಲೆಗೆ ನೂತನ ಕಟ್ಟಡವನ್ನು ಊರವರ ಸಹಕಾರದಿಂದ ನಿರ್ಮಿಸಲಾಗಿ ಶಾಲಾ ಆಡಳಿತವನ್ನು ತನ್ನ ಸಹೋದರ ಸಂಬಂಧಿ ಸೊಡಂಕೂರು ಶ್ರೀಶಂಭಟ್ಟರಿಗೆ ಹಸ್ಥಾಂತರಿಸಲಾಯಿತು.  ಶಾಲಾ ಮಾಡಿಗೆ ಹಂಚನ್ನು ಹೊದಿಸಲಾಯಿತು. 

    1968 ರಲ್ಲಿ ಕೇರಳ ಸರಕಾರವು ಮಂಜೇಶ್ವರದ ಶಾಸಕರಾದ ದಿವಂಗತ ಶ್ರೀ ಕಳ್ಳಿಗೆ ಮಹಾಬಲ ಭಂಡಾರಿಯವರ ಶಿಫಾರಸಿನಂತೆ ಹಿರಿಯ ಪ್ರಾಥಮಿಕ ಶಾಲೆ (up)ಯಾಗಿ ಭಡ್ತಿ ಪಡೆಯಿತು.  ಈಗ ಶಾಲೆ ಯಲ್ಲಿ  1ರಿಂದ 7 ನೇ ತರಗತಿ ತನಕ 11 ಮಂದಿ ಅಧ್ಯಾಪಕರು, ಒಬ್ಬರು office attendant ಆಗಿ ಕಾರ್ಯವೆಸಗುತ್ತಿದ್ದರೆ.  183  ಮಂದಿ ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದರೆ. 

ಪ್ರಬಂಧಕರು 

          1925 to 1945 - ದಿ. ಸೊಡಂಕೂರು  ಸುಬ್ರಾಯ  ಭಟ್ಟ
1945 to 1982 - ದಿ. ಸೊಡಂಕೂರು  ಶಂಭಟ್ಟ


1982 to 2000 - ದಿ. ಶ್ರೀಮತಿ ಶಂಕರಿ ಅಮ್ಮ  

 
ಈಗಿನವರು   - ಶ್ರೀಮತಿ ಮಾಲತಿ ಟಿ ಭಟ್ 

ಮುಖ್ಯೋಪಾಧ್ಯಾಯರು 

1925                to 
                        to  March 1964     -  ದಿ. ಸೊಡಂಕೂರು ಶಂಭಟ್ಟ 
1964 April       to  1964 July          -  ದಿ  ಶ್ರೀ ಗೋವಿಂದ ಜೋಯಿಸ (Incharge)
1964 August    to  1981 March      -  ದಿ. ಶ್ರೀ ಕಜೆ ಕೃಷ್ಣ ಭಟ್ಟ್ 
1981 April       to  1987 June         -   ದಿ. ಶ್ರೀ  ಸೊಡಂಕೂರು ಗೋಪಾಲ ಕೃಷ್ಣ ಭಟ್ಟ್ 
1987 July        to  1989 August      -  ದಿ. ಶ್ರೀ ಸೊಡಂಕೂರು ತಿರುಮಲೇಶ್ವರ ಭಟ್ಟ(Incharge)
1989 Sept.      to  2005 March      -  ಶ್ರೀ ಪಿ. ಮೋಹನ್ ರಾವ್ 
2005 Nov.      to  2005 April         -  ಶ್ರೀ ಗೊಪಾಲ. ಎ 
2005 May       to                           -  ಶ್ರೀ ಸತ್ಯನಾರಾಯಣ ಭಟ್ ಕೆ 





ಅಂದಿನಿಂದ ಇಂದಿನ ವರೆಗೆ 











No comments:

Post a Comment