WELCOME TO ANEKAL...... 11254aupsanekal.blogspot.in ........

COMMENTS


4 comments:

  1. Best wishes for your new Blog...Try to post the details of innovative acivities done by school...

    ReplyDelete
  2. ನಮಸ್ತೆ.. ಅಂತರ್ಜಾಲ ಜಾಲತಾಣದಲ್ಲಿ ನನ್ನ ಶಾಲೆ....! ನೋಡುವುದಕ್ಕೆ ಓದುದಕ್ಕೆ ಅತ್ಯಂತ ಸಂತೋಷ... ಹೌದು ನಾನು ನನ್ನ ಶಿಕ್ಷಣವನ್ನ ಆರಂಭಿಸಿದ್ದು ಇದೇ ಆನೆಕಲ್ಲು ಶಾಲೆಯಲ್ಲಿ... ವಾಡಿಕೆಯಂತೆ ನನ್ನ ಉಚಿತ ಸಮಯ ನನ್ನ ಗುರುಗಳೊಂದಿಗೆ ಕಳೆಯಲು ನನ್ನ ಶಾಲೆಗೆ ಹೋಗಿದ್ದಾಗ ಜೀವನ್ ಮಾಸ್ಟರ್ ಮತ್ತು ನನ್ನ ಪೂಜ್ಯ ಗುರುಗಳು ಮುಖ್ಯೋಪಾಧ್ಯರಾದ ಶ್ರೀ ಸತ್ಯನಾರಾಯಣ ಭಟ್ ಒಂದು ಸಣ್ಣ ಕಾಗದದಲ್ಲಿ ಎನೋ ಒಂದು ಲಿಂಕ್ ಕೊಟ್ಟು ನೋಡು ಸತ್ಯಪ್ರಕಾಶ್ ಎಂದಾಗ ಕುತೂಹಲದಲ್ಲಿ ಜಾಲತಾಣದಲ್ಲಿ ಹುಡುಕಿದಾಗ ಆದದ್ದು ಅದಮ್ಯ ಸಂತೋಷ ... ಕಾರಣ ನನ್ನ ಶಾಲೆ ಡಿಜಿಟಲ್ ಇಂಡಿಯಾ ದ ಭಾಗವಾದ್ದು... ನನ್ನ ಹುಟ್ಟೂರ ಶಾಲೆ ಇಂದು ಬದಲಾವಣೆ ಜೊತೆಗೆ ಟಿತನ್ಸ್ ಶಿಕ್ಷಣವನ್ನ ನೀಡುತ್ತಿದ್ದು ಈ ನಾಡಿಗೆ ಅದೆಸ್ಟೊ ಉತ್ತಮ ಪ್ರಜೆಗಳನ್ನ ಕೊಡಮಾಡಿದೆ ಮುಂದೆಯು ಇದೇ ಮುಂದುವರಿಯಲಿ.. ಬದಲಾವಣೆಗಲೂ ಜೊತೆಗಿರಲಿ... ಈ ತಾಣ ಇನ್ನಸ್ಟು ಬೆಳೆಯಲಿ... ಹಳೆ ವಿದ್ಯಾರ್ಥಿಗಳ ಬೇಟಿಗೆ ವೇದಿಕೆಯಾಗಲಿ...ನಮ್ಮ ಶಾಲೆಗೆ ಇನ್ನಸ್ಟು ಸಹಕಾರ ನಮ್ಮವರಿಂದ ಬರುವಂತಾಗಲಿ..

    ReplyDelete