ಸರಕಾರಿ ಯು.ಪಿ ಶಾಲೆಗಳಲ್ಲಿ ಸ್ಪೆಶಲಿಸ್ಟ್ ಅಧ್ಯಾಪಕರನ್ನು ನೇಮಿಸಲು ತಯಾರಿ.
ನೂರಕ್ಕಿಂತ ಅಧಿಕ ಮಕ್ಕಳಿರುವ ಯು.ಪಿ ಶಾಲೆಗಳಲ್ಲೂ ನೂರೈವತ್ತಕ್ಕಿಂತ ಅಧಿಕ ಮಕ್ಕಳಿರುವ ಎಲ್.ಪಿ ಶಾಲೆಗಳಲ್ಲಿ ಸ್ಪೆಶಲಿಸ್ಟ್ ಅಧ್ಯಾಪಕರನ್ನು ನೇಮಿಸಲು ಸರಕಾರದ ಶಿಕ್ಷಣ ಇಲಾಖೆ ಚರ್ಚೆ ನಡೆಸುತ್ತಿದೆ.
ಕೇಂದ್ರ ಸರಕಾರದ ಎಸ್.ಎಸ್.ಎ ಯೋಜನೆಯ ನೆರವಿನೊಂದಿಗೆ ಈಗಾಗಲೆ Employment Exchange ನಲ್ಲಿ ನೋಂದಾಯಿತ ಅಧ್ಯಾಪಕರನ್ನು ಕರಾರು ಆಧಾರದಲ್ಲಿ ನೇಮಿಸಲಾಗುವುದು.
ಕಲೆ ,ಶಾರೀರಿಕ ಶಿಕ್ಷಣ, ಕ್ರಾಫ್ಟ್ ಅಧ್ಯಾಪಕರ ನೇಮಕಾತಿ ಬರುವ ತಿಂಗಳಿಂದ ನಡೆಯಲಿದೆ. Health & Physical Education, Work Experience, Art Education ವಿಷಯಗಳಿಗೆ ಈ ಅಧ್ಯಾಪಕರ ನೇಮಕಾತಿ.
ಒಬ್ಬರಿಗೆ ಮಾಸಾವಳಿ 29000/- ವೇತನ.
ರಾಜ್ಯದ 838 ಶಾಲೆಗಳಲ್ಲಿ ಈ ಅನುಪಾತದಲ್ಲಿ ಮಕ್ಕಳಿದ್ದಾರೆ.
ಈ ಯೋಜನೆಗಾಗಿ 180.51 ಕೋಟಿ ಮೀಸಲಿರಿಸಿದೆ.
Monday, September 5, 2016
Subscribe to:
Post Comments (Atom)
No comments:
Post a Comment