WELCOME TO ANEKAL...... 11254aupsanekal.blogspot.in ........

Friday, January 15, 2016

CPTA meet 14/01/2016
1st,2nd S.T.D



ಮುಖ್ಯ ಶಿಕ್ಷಕರು  ಕೆಲವೊಂದು ಸಲಹೆ ಸೂಚನೆಗಳನ್ನ ನೀಡುತ್ತಿರುವುದು . 











GRADE ನ ಬಗ್ಗೆ ಮಾಹಿತಿ ನೀಡುತ್ತಿರುವ ಅಧ್ಯಾಪಕರಾದ ಶ್ರೀ ನಾರಾಯಣ ರಾಜ್ ಹಾಗು ಶ್ರೀ ಜೀವನ್ .. 


ಈ ಸಭೆಯಲ್ಲಿ ಶ್ರೀಮತಿ ಲೀಲಾವತಿ ಅಧ್ಯಕ್ಷೆ ಸ್ಥಾನ ವಹಿಸಿದ್ದು ಉತ್ತಮ ಸಲಹೆಯನ್ನಿತ್ತರು . ಮಕ್ಕಳು ಅಂದು -ಇಂದು ,ತರಗತಿಯಲ್ಲಿ ಅವರ ಪಾಲ್ಗೊಳ್ಳುವಿಕೆ ,ಪರೀಕ್ಷಾ ಪಲಿತಾಂಶ , ರಕ್ಷಕರ ಅಭಿಪ್ರಾಯಗಳು ,ಮಕ್ಕಳು ಮತ್ತು ರಕ್ಷಕರ ಜವಾಬ್ದಾರಿ   ಹೀಗೆ ಹಲವಾರು ವಿಷಯಗಳು ಈ ಸಭೆಯಲ್ಲಿ ಚರ್ಚಿಸಲಾಯಿತು .  



No comments:

Post a Comment