ವಿದ್ಯಾರಂಗ ಕಲಾ ಸಾಹಿತ್ಯೋತ್ಸವ
13.01.2016
ಶಾಲಾ ವಿದ್ಯಾರಂಗದ ಜವಾಬ್ದಾರಿ ಹೊತ್ತಂತಹ ಅಧ್ಯಾಪಿಕೆ ಶ್ರೀಮತಿ ರೇಣುಕ ಕಾರ್ಯಕ್ರಮದ ನಿರೂಪಕಿಯಾಗಿದ್ದರು .
ಸ್ವಾಗತ ಭಾಷಣ ಶ್ರೀ ರವಿಶಂಕರ್ .
ಹಸ್ತಪತ್ರಿಕೆ ಬಿಡುಗಡೆ PTA ಅಧ್ಯಕ್ಷ ಶ್ರೀ ಅಶ್ರಫ್ ಮತ್ತು ಶ್ರೀಮತಿ ಜಮೀಲಾ .
ತರಗತಿ ಮಟ್ಟದಲ್ಲಿ ಮಾಡಿದ ಹಸ್ತಪತ್ರಿಕೆಯೊಂದಿಗೆ ಮಕ್ಕಳು .
ಮುಖ್ಯ ಶಿಕ್ಷಕರು ಕಾರ್ಯಕ್ರಮದ ಮಹತ್ವ, ಮಕ್ಕಳ ಭಾಗವಹಿಸುವಿಕೆ ,ತಯಾರಿ ,ಇನ್ನಿತರ ವಿಷಯಗಳ ಕುರಿತಾಗಿ ಮಾತನಾಡಿದರು .
ಮಕ್ಕಳಿಂದ ಜನಪದ ಹಾಡುಗಳು .
ಶ್ರೀ ನಾರಾಯಣ ರಾಜ್ ಧನ್ಯವಾದ ಸಮರ್ಪಿಸಿದರು .
ಶಾಲಾ ಮಟ್ಟದಲ್ಲಿ ಜರಗಿದ ಚಿತ್ರ ಸ್ಪರ್ಧೆ ,ಕಥಾ ರಚನೆ,ಕವಿತಾ ರಚನೆಗಳ ನೋಟ .. .
No comments:
Post a Comment