WELCOME TO ANEKAL...... 11254aupsanekal.blogspot.in ........

Tuesday, January 20, 2015

NATIONAL GAMES @ KERALA
NATIONAL GAMES ನಮ್ಮ ರಾಜ್ಯದಲ್ಲಿ ನಡೆಯುತ್ತಿರುವುದು ನಮಗೆಲ್ಲಾ ಸಂತೋಷವೂ ಹೆಮ್ಮೆಪಡುವಂತಹ ವಿಷಯವೂ ಆಗಿದೆ . ಮಾತ್ರವಲ್ಲದೆ ಜನರ ಆಟದಲ್ಲಿನ ಸ್ಪರ್ಧಾತ್ಮಕ ಮನೋಭಾವ ಬೆಳೆಯಲು ಹಾಗು ತಮ್ಮ ಪ್ರತಿಭೆಯನ್ನು ಇತರರ ಮುಂದಿಡಲಿರುವ ಸುವರ್ಣ ಅವಕಾಶವೂ ಆಗಿದೆ .
ಕೇರಳದ ನಾವೆಲ್ಲರೂ ರಾಜ್ಯದ  ಮೂಲೆಮೂಲೆಯಲ್ಲಿಯೂ ಇದರ ಸೊಗಸನ್ನ ಕೊಂಡಾಡಿ ಇಡೀ ಭಾರತ ದೇಶದ ಜನರಿಗೆ ಅರ್ಪಿಸೋಣ . ...........
ನಮ್ಮ ಶಾಲೆಯಲ್ಲಿಯೂ ಇದಕ್ಕೆ ನಾಂದಿ ಹಾಡಿದ ಆ ಸವಿಯಾದ ಸಂದರ್ಭ  ನಿಮ್ಮ ಮುಂದೆ ...................

ಪಿ . ಟಿ.  ಎ ಅಧ್ಯಕ್ಷರಾದ ಶ್ರೀ ಉಮರಬ್ಬ ರವರಿಂದ ಓಟಕ್ಕೆ ಚಾಲನೆ








WE HOST, WE SUPPORT NATIONAL GAMES...........

No comments:

Post a Comment