WELCOME TO ANEKAL...... 11254aupsanekal.blogspot.in ........

Thursday, January 22, 2015

ಮೆಟ್ರಿಕ್ ಮೇಳ ಹಾಗೂ ಗಣಿತೋತ್ಸವ ಶಿಬಿರ 
21/01/2015
ಶಾಲಾ  ಕಲಿಕೆಯಲ್ಲಿ ಶಿಬಿರವು ಒಂದು ಮಹತ್ವಪೂರ್ಣವಾದ ಘಟಕ ಹಾಗೂ ಈ ರೀತಿಯ ಗಣಿತ ಶಿಬಿರವು ಆಟದೊಂದಿಗೆ ಪಾಠದ ತತ್ವವನ್ನು ಹೊಂದಿದ್ದು ,ಮಕ್ಕಳಲ್ಲಿ " ಗಣಿತವು ಕಬ್ಬಿಣದ ಕಡಲೇ ಕಾಯಿ"  ಎಂಬ ಭಾವನೆಯನ್ನು ದೂರ ಮಾಡುವುದಕ್ಕೆ  ಶಿಬಿರವು ಸಹಕಾರಿ. ಮತ್ತು ನಮ್ಮ ದೈನಂದಿನ ಜೀವನದ ಎಲ್ಲಾ ಸಂದರ್ಭದಲ್ಲೂ  ಗಣಿತಪರವಾದ ಲೆಕ್ಕಾಚಾರದಲ್ಲಿ ನಮಗರಿವಿಲ್ಲದೆಯೀ ಪರಿಣಾಮಕಾರಿಯಾಗಿ ತೊಡಗಲು ಸಹಾಯಕವಾಗಿರುವುದು ............. 
 ಉದ್ಘಾಟಕರಾಗಿ  ವರ್ಕಾಡಿ ಪಂಚಾಯತ್ ಅಧ್ಯಕ್ಷೆ  --ಶ್ರೀಮತಿ ಉಮಾವತಿ 


ಮಕ್ಕಳ ಗಣಿತಪರವಾದ BIG BOOK ನ ಬಿಡುಗಡೆ MPTA ಅಧ್ಯಕ್ಷೆ --ಶ್ರೀಮತಿ ಜಮೀಲಾ ರವರಿಂದ 
 ಮುಖ್ಯೋಪಾಧ್ಯಾಯ ಶ್ರೀ ಸತ್ಯನಾರಾಯಣ ಭಟ್ ರವರಿಂದ ಹಿತನುಡಿಗಳು  

ಶಾಲಾ PTA ಉಪಾಧ್ಯಕ್ಷ ಶ್ರೀ ಶ್ರೀನಿವಾಸ ರವರಿಂದ ಅಧ್ಯಕ್ಷೀಯ ಭಾಷಣ 






ಕೆಲವೇ ನಿಮಿಷಗಳಲ್ಲಿ ಗಣಿತ ನಿಮ್ಮ ಮುಂದೆ 




  ಗಣಿತವು  ಅಡುಗೆಯಲ್ಲಿ ಮಹತ್ತರವಾದ ಪಾತ್ರವಹಿಸುವುದು ,ಅದನ್ನ ನಮ್ಮೆಲ್ಲರ ಮುಂದಿಟ್ಟ ಮಕ್ಕಳು










ಮಧ್ಯಾಹ್ನದ ಭೋಜನವನ್ನು ಪಾಯಸದೊಂದಿಗೆ ಸವಿದಾಗ......... 

No comments:

Post a Comment