ಸಾಕ್ಷರ ಘೋಷಣೆ
ಸಾಕ್ಷರ ಎಂಬ ಕಲಿಕೆಯು ಕೊನೆಯ ಹಂತಕ್ಕೆ ತಲುಪಿದ್ದು , ಅದರ ಒಂದು ಭಾಗವಾದ "ಸಾಕ್ಷರ ಘೋಷಣೆ"ಯ ಕೆಲವೊಂದು ತುಣುಕುಗಳನ್ನು ನಿಮ್ಮ ಮುಂದಿಡಲಾಗಿದೆ.
ಕಾರ್ಯಕ್ರಮದಲ್ಲಿ ಮಕ್ಕಳು ಕೆಲವು ಸಾಂಸ್ಕೃತಿಕ ,ಗಣಿತಪರ ,ಭಾಷಾಪರವಾದ ಚಟುವಟಿಕೆಗಳನ್ನ ಮುಂದಿಟ್ಟರು
ಶಾಲಾ ಮುಖ್ಯೋಪಾಧ್ಯಾಯರು ಸಾಕ್ಷರ ಮಕ್ಕಳ ಕಲಿಕೆಯಲ್ಲಿನ ಅಭಿವೃದ್ಧಿಯ ಕುರಿತಾದ ಮಾತುಗಳನ್ನಾಡುತ್ತಾ ಮುಂದಿನ ದಿನಗಳಲ್ಲಿ ಉತ್ತಮವಾಗಿ ಕಲಿಕೆಯಲ್ಲಿ ಪಾಲ್ಗೊಂಡು ಅಭಿವೃದ್ಧಿ ಪಥದತ್ತ ಸಾಗಲು ಕರೆ ನೀಡಿದರು
No comments:
Post a Comment