ಮಾನವ ಹಕ್ಕು ದಿನ
december 10
ಶಾಲಾ ಅಸ್ಸೆಂಬ್ಲಿಯಲ್ಲಿ ಶಿಕ್ಷಕರಾದ ಶ್ರೀ ರವಿಶಂಕರ್ ರವರು ಮಾನವ ಹಕ್ಕು ಹಾಗೂ ಮಕ್ಕಳ ಹಕ್ಕುಗಳ ಸರಿಯಾದ ಬಳಕೆ ಮತ್ತು ಅದರ ಜತೆ ನಮ್ಮ ಕರ್ತವ್ಯವನ್ನು ಕೂಲಂಕುಶವಾಗಿ ಈ ಸಂದರ್ಭದಲ್ಲಿ ವಿವರಿಸಿದರು "ಮಕ್ಕಳಾಗಿ ನಾವು ನಮಗೆ ಇರುವಂಥಹ ಶಿಕ್ಷಣದ ಹಕ್ಕನ್ನು ಸರಿಯಾದ ಸಂದರ್ಭದಲ್ಲಿ ಪಡೆದು ದೇಶಕ್ಕೆ ಉತ್ತಮ ಪ್ರಜೆಯಾಗಬೇಕು ಹಾಗೂ ,ಸರ್ವತೋಮುಖ ಅಭಿವೃದ್ದಿಯತ್ತ ಸಾಗಬೇಕೆಂದರು
No comments:
Post a Comment