WELCOME TO ANEKAL...... 11254aupsanekal.blogspot.in ........

Wednesday, November 5, 2014

ನಮ್ಮ ಶಾಲೆಗೆ  ಆಗಮಿಸಿದ ಅತಿಥಿ 
ಕಾಡು ಬೆಕ್ಕು ಅಂತಾರೆ ,ತುಳು ಭಾಷೆಯಲ್ಲಿ ಬೆರು ಎನ್ನುವರು ...... 
ಪೊದೆಯಲ್ಲಿ,ಸುರಂಗದಲ್ಲಿ  ಅಧಿಕವಾಗಿ ಮರದ ಪೊಟರೆಯಲ್ಲಿ ವಾಸಿಸುವ ಈ ಜೀವಿಗೆ ಹಣ್ಣುಗಳು ಪ್ರಿಯಕರವಾದದ್ದು, ಮಾಂಸಾಹಾರಿಯೂಗಿದೆ  ...... 


ಮರದಿಂದ ಮರಕ್ಕೆ ಹೆಜ್ಜೆ ಯಿಡುವ ನೋಟವು ಮನೋಹರವಾಗಿರುವುದು ......ಬೆಕ್ಕಿನ ಜಾತಿಗೆ ಸೇರಿದ ಸಾದು ಪ್ರಾಣಿಯಾಗಿದೆ 






ಮನುಷ್ಯರ  ಪರಿಚಯವಾದರೆ ಮನೆಯಲ್ಲೂ ವಾಸಿಸುವುದುಂಟು .ಬೆಕ್ಕಿಗೆ ಸರಿಸಾಟಿಯೂ ಆಗಿರುವುದು 







No comments:

Post a Comment