ಸೇವನಾ ಮಾಸದ ಸಮಾರೋಪ ಸಮಾರಂಭ
ಸ್ವಚ್ಛ ಭಾರತದ ಕನಸನ್ನ ಹೊತ್ತು ನಾಂದಿ ಹಾಡಿದ ಈ ಕಾರ್ಯಕ್ರಮವು ಎಲ್ಲೆಡೆ ನಡೆಯುತಿರಲು ,ಶುಚಿತ್ವವು ಕಾಣತೊಡಗಿರುವುದು ಸಂತೋಷದ ವಿಷಯ .. ಸ್ವಚ್ಛತೆ ನಾವು ಇರುವ ಪರಿಸರದಿಂದಲೇ ಆರಂಭಗೊಂಡರೆ ನಾವು ಹೊತ್ತಂತಹ ಕನಸು ಸಾರ್ಥಕ ............ ಈ ಕರ್ತವ್ಯವನ್ನು ನಾವು ಹೀಗೆ ಮುಂದುವರಿಸೋಣ .......
ಇಲ್ಲಿ ತಾತ್ಕಾಲಿಕ ಸಮಾರೋಪದ ಕೆಲವು ನೋಟಗಳು ...................
welcome speech :NARAYAN RAJ
INAUGURATION: GIRIJA [ಮಕ್ಕಳಿಗೆ ಸಿಹಿಯನ್ನು ನೀಡಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುತ್ತಿರುವುದು ]
HEADMASTER: Sri SATHYANARAYANA BHAT [ exchanging the words about sevanaa maasa & sharing the experiences with children .and empowering & remind the duties of human beings ]
No comments:
Post a Comment