ಪರೀಕ್ಷೆ ಬದಲಾವಣೆ ಗಮನಿಸಿ.
ತಾ 2/9/2016 ಭಾರತ್ ಬಂದ್ ನಿಂದಾಗಿ ಒಂದು ಮತ್ತು ಎರಡನೇ ತರಗತಿಯ ಪರೀಕ್ಷೆಗಳು 1/9/16, 6/9/16 & 7/9/16 ಹೀಗೆ ಅನುಕ್ರಮವಾಗಿ 1ನೇ ದಿನ 2ನೇ ದಿನ 3ನೇ ದಿನ ನಡೆಸಬೇಕು. 7ನೇ ತಾರೀಕಿನ 1 & 2 ತರಗತಿಯ ಅರೇಬಿಕ್ ಇಂಗ್ಲಿಷ್ ಪರೀಕ್ಷೆಗಳನ್ನು 8/9/16 ರಂದು ನಡೆಸಬೇಕು.
ಸ್ಟೇಟ್ ಪ್ರೊಜೆಕ್ಟ್ ಆಫೀಸರ್
ಎಸ್.ಎಸ್.ಎ
ತಿರುವನಂತಪುರ
No comments:
Post a Comment