ಇಂದು ರಾಷ್ಟ್ರೀಯ ಕ್ರೀಡಾ ದಿನ......
ಹಾಕಿ ಭಾರತದ ರಾಶ್ತ್ರೀಯ ಕ್ರೀಡೆ. ಕ್ರಿಕೆಟ್ ಜನಪ್ರಿಯಗೊಳ್ಳುವ ಮುನ್ನ ಹಾಕಿ ರಾಷ್ಟ್ರದಲ್ಲಿ ನಂ. 1 ಕ್ರೀಡೆಯಾಗಿತ್ತು. ಈ ಕ್ರೀಡೆಯಲ್ಲಿ 8 ಬಾರಿ ಒಲಿಂಪಿಕ್ಸ್ ಚಿನ್ನ ಗೆದ್ದಿರುವುದು ಭಾರತದ ಹಿರಿಮೆ.
ಆಟದ ವಿಧಗಳು : ಫೀಲ್ಡ್ ಹಾಕಿ, ಐಸ್ ಹಾಕಿ, ರೋಲರ್ ಹಾಕಿ, ಸ್ಟ್ರೀಟ್ ಹಾಕಿ
ಪ್ರಖ್ಯಾತ ಆಟಗಾರರು : ಭಾರತದಲ್ಲಿ ಹಾಕಿ ಜನಪ್ರಿಯಗೊಳ್ಳುವಲ್ಲಿ ಧ್ಯಾನ್ ಚಂದ್ ಕೊಡುಗೆ ದೊಡ್ಡದು. ಪರ್ಗತ್ ಸಿಂಗ್, ಧನರಾಜ್, ಪಿಳ್ಳೆ, ಸೋಮಯ್ಯ, ಎಂ.ಪಿ ಗಣೇಶ್, ಆಷಿಶ್ ಬಲ್ಲಾಳ್, ದಿಲೀಪ್ ಟರ್ಕಿ ಇವರು ಮಹೋನ್ನತ ಸಾಧನೆ ಮಾಡಿದ್ದಾರೆ.

No comments:
Post a Comment