WELCOME TO ANEKAL...... 11254aupsanekal.blogspot.in ........

Thursday, August 11, 2016

°ಸ್ವಾತಂತ್ರ್ಯ ದಿನಕ್ಕೆ ಸಂಬಂಧಿಸಿದ 40 ಪ್ರಶ್ನೆಗಳು°
?.ಭಾರತದ ರಾಷ್ಟಗೀತೆಯನ್ನು ಬರೆದವರು ಯಾರು?
#.ರವೀಂದ್ರನಾಥ ಠಾಗೋರ                                                                                                                  .ಭಾರತದ ರಾಷ್ಟಧ್ವಜದಲ್ಲಿರುವ ನೀಲವರ್ಣ ಚಕ್ರದ ಅರ್ಥವೇನು?
#.ನ್ಯಾಯದ ಕಾನೂನು ಚಕ್ರ
?.'ಸ್ವರಾಜ್ಯ ನನ್ನ ಜನ್ಮಸಿಧ್ಧ ಹಕ್ಕು ನಾನಿದನ್ನು ಪಡೆದೇ ತೀರುತ್ತೇನೆ'ಎಂಬ ಘೋಷಣೆ ಯಾರದ್ದು?
#.ಬಾಲಗಂಗಾಧರ ತಿಲಕ್
?.ಸ್ವಾತಂತ್ರ್ಯ ಭಾರತದ ಮೊದಲ ರಾಷ್ಟಪತಿ ಯಾರು?
#.ರಾಜೇಂದ್ರ ಪ್ರಸಾದ್
?.ಭಾರತೀಯ ಸಂವಿಧಾನದ ಪಿತಮಹಾ ಎಂದು ಯಾರನ್ನು ಕರೆಯುತ್ತಾರೆ?
#.ಬಿ.ಆರ್.ಅಂಬೇಡ್ಕರ್
?.ಭಾರತದ ಕೋಗಿಲೆ ಎಂದು ಯಾರನ್ನು ಕರೆಯುತ್ತಾರೆ?
#.ಸರೋಜಿನಿ ನಾಯ್ಡು
?."ನನಗೆ ನಿಮ್ಮ ರಕ್ತ ಕೊಡಿ,ನಾನು ಸ್ವಾತಂತ್ರ್ಯ ಕೊಡುತ್ತೇನೆ."ಎಂದು ಘೋಷಣೆ ಮಾಡಿದವರು ಯಾರು?
#.ಸುಭಾಸ್ ಚಂದ್ರ ಬೋಸ್
?.ಭಾರತದ ರಾಷ್ಟಪಿತ ಯಾರು?
#.ಮಹಾತ್ಮ ಗಾಂಧಿ
?.ಕೇರಳದ ಗಾಂಧಿ ಯಾರು?
#.ಕೆ.ಕೇಳಪ್ಪನ್
?.ಭಾರತದ ರಾಷ್ಟೀಯ ಮೃಗ ಯಾವುದು?
#.ಹುಲಿ
?.ಗಾಂಧೀಜಿಯನ್ನಯ ರಾಷ್ಟಪಿತ ಎಂದು ಕರೆದವರು ಯಾರು?
#.ಸುಭಾಸ್ ಚಂದ್ರ ಬೋಸ್
?.ಅಶೋಕ ಚಕ್ರದಲ್ಲಿ ಎಷ್ಟು ಅರಗಳಿವೆ?
#.24
?.ಕ್ವಿಟ್ ಇಂಡಿಯಾ ದಿನ ಯಾವಾಗ?
#ಆಗೋಸ್ಟ್ 9
?.ಒಂದೇ ಜಾತಿ, ಒಂದೇ ಮತ,ಒಂದೇ ದೇವರು ಎಂಬ ಸಂದೇಶವನ್ನು ಜಗತ್ತಿಗೆ ಸಾರಿದವರು ಯಾರು?
#.ಶ್ರೀ ನಾರಾಯಣ ಗುರು
?.ಕೇರಳ ರಾಜ್ಯ ರೂಪುಗೊಂಡ ವರ್ಷ?
#.1956 ನವೆಂಬರ್ 1
?.ಭಾರತದ  ಈಗಿನ ರಾಷ್ಟಪತಿ ಯಾರು?
#.ಪ್ರಣವ್ ಮುಖರ್ಜಿ
?.ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದ ವರ್ಷ?
#.1857
?.ಸಾರೆ ಜಹಾಂ ಸೇ ಅಚ್ಛಾ ಎಂಬ ದೇಶಭಕ್ತಿಯನ್ನು ಬರೆದವರು ಯಾರು?
#.ಮಹಮ್ಮದ್ ಇಕ್ಬಾಲ್
?.ದಂಡಿ ಯಾತ್ರೆ ಆರಂಭಗೊಂಡದ್ದು ಯಾವಾಗ?
#.1939 ಮಾರ್ಚ್ 12
?.ಗಡಿನಾಡ ಗಾಂಧಿ ಯಾರು?
#.ಖಾನ್ ಅಬ್ದುಲ್ ಗಫಾರ್ ಖಾನ್
?.ರಾಷ್ಟ್ರ ಧ್ವಜದ ಬಣ್ಣಗಳು ಯಾವುವು?
#.ತ್ರಿವರ್ಣ (ಕೇಸರಿ,ಬಿಳಿ,ಹಸಿರು)
?.ಮಾಡು ಇಲ್ಲವೇ ಮಾಡಿ 'ಇದು ಯಾರ ಘೋಷಣೆಯಾಗಿದೆ?
#.ಮಹಾತ್ಮ ಗಾಂಧಿ
?.ಕೇರಳ ಸಿಂಹ ಯಾರು?
#.ಪಳಶ್ಶಿ ರಾಜ.
?.ನವ ದೆಹಲಿಯನ್ನು ಭಾರತದ ರಾಜಧಾನಿಯಾಗಿ ಘೋಷಿಸಿದ್ದು ಯಾವಾಗ?
#.13 ಫೆಬ್ರವರಿ 1931
?.ರಾಷ್ಟಧ್ವಜದ ವಿನ್ಯಾಸಕ ಯಾರು?
#.ಪಿಂಗಾಳಿ ವೆಂಕಯ್ಯ
?.ಭಾರತ ಮೊದಲ ಪ್ರಧಾನ ಮಂತ್ರಿ ಯಾರು?
#.ಜವಾಹರಲಾಲ್ ನೆಹರೂ
?.ವಂದೇ ಮಾತರಂ ಹಾಡನ್ನು ಬರೆದವರು ಯಾರು?
#.ಬಂಕಿಮ ಚಂದ್ರ ಚಟರ್ಜಿ
?.ಲಾಲ್ ಬಾಲ್ ಪಾಲ್ ಎಂದರೆ ಯಾರು?
#.ಲಾಲಾ ಲಜಪತ್ ರಾಯ್,ಬಿಪಿನ್ ಚಂದ್ರ ಪಾಲ್,ಬಾಲಗಂಗಾಧರ ತಿಲಕ್
?.ಖಿಲಾಫತ್ ಚಳವಳಿ ನಡೆದ ವರ್ಷ?
#.1919
?ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎನ್ನುವ ಮಾತು ಯಾರು ಹೇಳಿದರು?
#.ಸ್ವಾಮಿ ವಿವೇಕಾನಂದ
?.ಎಷ್ಟನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ?
#.70ನೇ
?.ರಾಷ್ಟೀಯ ಪಕ್ಷಿ ಯಾವುದು?
#.ನವಿಲು
?.ರಾಷ್ಟ್ರಧ್ವಜದ ಅಳತೆ ಎಷ್ಟು?
#.2:3
?.ಹುತ್ಮಾತರ ದಿನ ಯಾವಾಗ?
#.1948ಜನವರಿ 30
?.ಜಲಿಯನ್ ವಾಲಾಬಾಗ್ ದುರಂತ ನಡೆದದ್ದು?
#.1919 ಎಪ್ರೀಲ್ 13
?.ಗಾಂಧೀಜಿ ಹುಟ್ಟಿದ ಸ್ಥಳ ಯಾವುದು?
#.ಗುಜರಾತಿನ ಫೋರ್ ಬಂದರು
?.ಏಳಿ, ಎದ್ದೇಳಿ,ಗುರಿ ಮುಟ್ಟುವ ತನಕ ನಿಲ್ಲದಿರಿ ಈ ಮಾತನ್ನು ಯಾರು ಹೇಳಿದರು.?
#.ಸ್ವಾಮಿ ವಿವೇಕಾನಂದ
?.ರಾಷ್ಟೀಯ ಕ್ರೀಡೆ ಯಾವುದು?
#.ಹಾಕಿ
?.ಉಪ್ಪಿನ ಮೇಲಿನ ಕರವನ್ನು ವಿರೋಧಿಸಿ ಗಾಂಧೀಜಿ ನಡೆಸಿದ ಪ್ರಸಿಧ್ಧ ಚಳುವಳಿ ಯಾವುದು?
#.ಕಾನೂನು ಭಂಗ ಚಳುವಳಿ
?.1938ರಲ್ಲಿ ಜವಾಹರಲಾಲ್ ನೆಹರೂ ಅವರು ಆರಂಭಿಸಿದ ಪತ್ರಿಕೆ ಯಾವುದು?
#.ನ್ಯಾಷನಲ್ ಹೆರಾಲ್ಡ್.

No comments:

Post a Comment