WELCOME TO ANEKAL...... 11254aupsanekal.blogspot.in ........

Thursday, August 25, 2016

*ರಾಷ್ಟ್ರೀಯ ಮತದಾರ ಪಟ್ಟಿ ಶುಧ್ಧೀಕರಣ-2016*

ಪ್ರಿಯ ಮತದಾರರೇ,   

           ಮತದಾರ ಪಟ್ಟಿ ಶುಧ್ಧೀಕರಣ ಭಾಗವಾಗಿ 2016 ಅಗೋಸ್ಟ್ 24 ರಿಂದ ಸೆಪ್ಟೆಂಬರ್  24 ರ ವರೆಗೆ  ಬೂತ್ ಮಟ್ಟದ ಅಧಿಕಾರಿಗಳು(B.L.O) ನಿಮ್ಮ ಮನೆಗಳಿಗೆ ಭೇಟಿ ನೀಡಿ ವಿವರ ಸಂಗ್ರಹಿಸುವರು.

         ಮರಣ ಹೊಂದಿದವರು,
ವಾಸ ಬದಲಾಯಿಸಿದವರು,
ವಿವಾಹವಾಗಿ ಬೇರೆ ಕಡೆ ವಾಸಿಸುವವರ ಹೆಸರನ್ನು ಮತದಾರ ಪಟ್ಟಿಯಿಂದ ತೆಗೆಯುವ ಪ್ರಕ್ರಿಯೆ ನಡೆಯಲಿದೆ.
..

            BLO ಗಳು ಮನೆಗೆ ಭೇಟಿ ನೀಡುವಾಗ ಸರಿಯಾದ ಮಾಹಿತಿ ನೀಡಿ,ವಾಸವಿಲ್ಲದವರ ಹೆಸರು ಮತದಾರ ಪಟ್ಟಿಯಲ್ಲಿರುವುದು ಕಾನೂನು ಪ್ರಕಾರ ಅಪರಾಧವೆಂಬುದು ನೆನಪಿರಲಿ.

ಒಂದು ಮನೆಯ ಎಲ್ಲಾ ಮತದಾರರ ಹೆಸರು,
ತಂದೆಯ/ಗಂಡನ ಹೆಸರು ,
ಜನನ ದಿನಾಂಕ,
ವಿಳಾಸ,
ಹಳೆ ಮನೆನಂಬ್ರ (ಮನೆ ತೆರಿಗೆ ಕಟ್ಟಿದ ರಶೀದಿಯಲ್ಲಿರುವುದು) ,
ಮೊಬೈಲ್ ನಂಬ್ರ (Smart/Normal)
ಮತದಾರ ಗುರುತು ಚೀಟಿ ನಂಬ್ರ
ಮೊದಲಾದ ಮಾಹಿತಿಗಳನ್ನು ಬರೆದಿಡಿ...ಇದರಿಂದ
ಬೂತ್ ಅಧಿಕಾರಿಗಳು ಬರುವಾಗ ಮಾಹಿತಿ ನೀಡಲು ಸಹಾಯಿಯಾಗುವುದು.ಅಧಿಕಾರಿಗಳ ಸಮಯ ಉಳಿಕೆಯಾಗುವುದು.

ನಿಮ್ಮ ಮನೆಯಲ್ಲಿ ಪ್ರಾಯವಾಗಿ ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಲು ಬಾಕಿ ಇದ್ದರೆ ಅವರ ಮಾಹಿತಿ ನೀಡಿಬೇಕಾಗಿದೆ.

ಅಧಿಕಾರಿಗಳೊಂದಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಲು ಚುನಾವಣಾ ಮೇಲಾಧಿಕಾರಿಗಳು ತಿಳಿಸಿದ್ದಾರೆ...



No comments:

Post a Comment