ರಕ್ಷಕ-ಶಿಕ್ಷಕ ಸಂಘದ ಮಹಾಸಭೆ 
14-07-2016
REGISTRATION
ನಿರೂಪಕರಾಗಿ ಶ್ರೀ ಜೀವನ್ 
ಸ್ವಾಗತ ಭಾಷಣ ಶ್ರೀಮತಿ ರೇಣುಕಾ 
ವಾರ್ಷಿಕ ವರದಿ ಹಾಗೂ ಲೆಕ್ಕಪತ್ರ ಮಂಡನೆ ಮುಖ್ಯ ಶಿಕ್ಷಕರಿಂದ 
ವಾರ್ಡ್ ಸದಸ್ಯೆ ಶ್ರೀಮತಿ ಸೀತಾ ರವರು ಕಾರ್ಯಕ್ರಮದ ಉದ್ಘಾಟಕರಾಗಿದ್ದರು . 
ವಾರ್ಷಿಕ ಯೋಜನೆಯನ್ನು ಮುಂದಿಟ್ಟ  ಶಾಲಾ ಪ್ರಬಂಧಕರ ಪ್ರತಿನಿಧಿ ಹಾಗೂ ಹಿಂದಿ ಶಿಕ್ಷಕರಾದ ಶ್ರೀ ಮುರಳಿ ಶ್ಯಾಮ್ 
 ಚಹಾ ವಿರಾಮ 
 ನೂತನ ಕಾರ್ಯಕಾರೀ ಸಮಿತಿಗೆ ಚಾಲನೆ ನೀಡುತ್ತಿರುವ ಶ್ರೀಮತಿ ಶ್ರೀಕುಮಾರಿ 
 ನೂತನ MPTA ಅಧ್ಯಕ್ಷೆ ಶ್ರೀಮತಿ ಜಮೀಲಾ . 
 ನೂತನವಾಗಿ ಆಯ್ಕೆಗೊಂಡ PTA ಅಧ್ಯಕ್ಷ ಶ್ರೀ ಅಶ್ರಫ್ 
ಧನ್ಯವಾದ ಶ್ರೀ ರವಿಶಂಕರ್ 
------ಶುಭಂ ------
KEEP WATCHING for more UPDATION
 














 
No comments:
Post a Comment