WELCOME TO ANEKAL...... 11254aupsanekal.blogspot.in ........

Monday, August 3, 2015

ಶಾಲಾ ಮಟ್ಟದ ತಿಂಗಳ ಸಾಹಿತ್ಯ ಸಭೆ
31.07.2015

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ರವಿಶಂಕರ್ ಹಾಗೂ ಶುಭಾಶಂಸನೆಯನ್ನು ಶ್ರೀಮತಿ ರೇಣುಕ ರವರು ನೀಡಿದರು .  






ಪುಟಾಣಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಕಿರು ನಾಟಕ ,ಭಾಷಣ ,ಸಮೂಹಗೀತೆ ಮೊದಲಾದವುಗಳನ್ನು ಮುಂದಿಟ್ಟರು .  

No comments:

Post a Comment