ಶಾಲಾ ಮಂತ್ರಿಮಂಡಲದ ಪ್ರತಿಜ್ಞಾವಿಧಿ, ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಹಾಗೂ ವಿವಿಧ ಕ್ಲಬ್ ಗಳ ಉದ್ಘಾಟನಾ ಕಾರ್ಯಕ್ರಮ .
30-06-2015
ಮುಖ್ಯ ಶಿಕ್ಷಕರು ಶಾಲಾ ಮಂತ್ರಿಗಳಿಗೆ ಪ್ರತಿಜ್ಞೆ ಬೋಧಿಸುತ್ತಿರುವುದು .
ಮಂತ್ರಿಗಳನ್ನು ವೇದಿಕೆಗೆ ಆಹ್ವಾನಿಸುತ್ತಿರುವ ಶ್ರೀಮತಿ ಶ್ರೀಕುಮಾರಿ ಟೀಚರ್ .
ಶಾಲಾ ಮಂತ್ರಿಮಂಡಲದ ಒಂದು ನೋಟ .
ಶಾಲಾ ಮುಖ್ಯೋಪಾಧ್ಯಾಯರು ಕಾರ್ಯಕ್ರಮದ ಕುರಿತಾಗಿ ಮಾತನಾಡುತ್ತಾ ಮಂತ್ರಿಗಳ ಜವಾಬ್ದಾರಿಯನ್ನು ತಿಳಿಸಿದರು ಹಾಗೂ ವಿದ್ಯಾರಂಗಕ್ಕಿರುವ ವೇದಿಕೆಯನ್ನು ಬಳಸಿಕೊಂಡು ತಮ್ಮ ಪ್ರತಿಭೆಗಳನ್ನು ಮುಂದಿಡಲು ಮಕ್ಕಳಿಗೆ ಕರೆ ನೀಡಿದರು .
ಕಾರ್ಯಕ್ರಮಕ್ಕೆ ಸ್ವಾಗತ ಕೋರುತ್ತಿರುವ ಶ್ರೀ ಮುರಳಿ ಶ್ಯಾಮ್ . (ಅಧ್ಯಾಪಕರು , ಶಾಲಾ ಪ್ರಬಂಧಕರು . )
ಶಾಲಾ PTA ಉಪಾಧ್ಯಕ್ಷರಾದ ಶ್ರೀ ಸದಾಶಿವ ರವರು ದೀಪ ಬೆಳಗಿಸಿ ಶುಭ ಹಾರೈಸುತ್ತಿರುವುದು .
ಶಾಲಾ PTA ಅಧ್ಯಕ್ಷರಾದ ಶ್ರೀ ಎ ಎಂ ಅಶ್ರಫ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿರುವುದು .
ಮುಖ್ಯ ಶಿಕ್ಷಕರು ಶಾಲಾ ಮಂತ್ರಿಗಳಿಗೆ ಪ್ರತಿಜ್ಞೆ ಬೋಧಿಸುತ್ತಿರುವುದು .
ಮಂತ್ರಿಗಳನ್ನು ವೇದಿಕೆಗೆ ಆಹ್ವಾನಿಸುತ್ತಿರುವ ಶ್ರೀಮತಿ ಶ್ರೀಕುಮಾರಿ ಟೀಚರ್ .
ಶಾಲಾ ಮಂತ್ರಿಮಂಡಲದ ಒಂದು ನೋಟ .
ಶಾಲಾ ಮುಖ್ಯೋಪಾಧ್ಯಾಯರು ಕಾರ್ಯಕ್ರಮದ ಕುರಿತಾಗಿ ಮಾತನಾಡುತ್ತಾ ಮಂತ್ರಿಗಳ ಜವಾಬ್ದಾರಿಯನ್ನು ತಿಳಿಸಿದರು ಹಾಗೂ ವಿದ್ಯಾರಂಗಕ್ಕಿರುವ ವೇದಿಕೆಯನ್ನು ಬಳಸಿಕೊಂಡು ತಮ್ಮ ಪ್ರತಿಭೆಗಳನ್ನು ಮುಂದಿಡಲು ಮಕ್ಕಳಿಗೆ ಕರೆ ನೀಡಿದರು .
ಪುಟಾಣಿಗಳು ವೇದಿಕೆಯನ್ನು ಅಲಂಕರಿಸಿದಾಗ ....
No comments:
Post a Comment