ವಾಚನಾ ವಾರಾಚರಣೆಯ ಸಮಾರೋಪ
25-06-2015
ಸ್ವಾಗತ ಭಾಷಣ ಶ್ರೀ ಹರೀಶ್ ಮಾಸ್ಟರ್ .
ಮಂಜೇಶ್ವರ ತಾಲೂಕು ಲೈಬ್ರೆರಿ ಕೌನ್ಸಿಲ್ ನ ಸದಸ್ಯರೂ, ವಾಣಿವಿಜಯ ಪ್ರೌಢ ಶಾಲೆಯ ನಿವೃತ್ತ ಕಲಾ ಶಿಕ್ಷಕರೂ ಆದ ಶ್ರೀ ಎ.ಬಿ ರಾಧಾಕೃಷ್ಣ ಬಲ್ಲಾಳ್ ರವರು ಮುಖ್ಯ ಅತಿಥಿಯಾಗಿದ್ದು , ಕಾರ್ಯಕ್ರಮಕ್ಕೆ ಶುಭ ಹಾರೈಸುತ್ತಿರುವುದು .

ಈ ಸಪ್ತಾಹದ ಭಾಗವಾಗಿ ನಡೆಸಿದಂತಹ QUIZ. ನ ಒಂದು ನೋಟ .

ವಿವಿಧ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ .
ವಿವಿಧ ವಿಷಯಗಳನ್ನೊಳಗೊಂಡ CHART ಗಳನ್ನು ಪ್ರದರ್ಶಿಸಲಾಯಿತು .
No comments:
Post a Comment