WELCOME TO ANEKAL...... 11254aupsanekal.blogspot.in ........

Saturday, June 27, 2015

SCHOOL PARLIAMENT ELECTION 
26-06-2015

 ಶ್ರೀಮತಿ ಶ್ರೀಕುಮಾರಿ ಯವರು ಶಾಲಾ ಮಂತ್ರಿಮಂಡಲದ ಚುನಾವಣೆಯ ಮುಂದಾಳುತ್ವವನ್ನು ವಹಿಸಿದ್ದರು . 
ಮುಖ್ಯ ಶಿಕ್ಷಕರು ಶಾಲೆಯಲ್ಲಿ ಮಂತ್ರಿಮಂಡಲದ ಅಗತ್ಯ ,ಮಂತ್ರಿಗಳ ಜವಾಬ್ದಾರಿಗಳನ್ನು  ಮಕ್ಕಳ ಮುಂದಿಟ್ಟರು .. 





ಸಮಾಜದ ಏಳಿಗೆಗೆ "ಸರಕಾರ" ಹೇಗೆ ಅಗತ್ಯವೋ  ಹಾಗೆಯೇ  ಶಾಲೆಯ  ಸುಸೂತ್ರ  ಬೆಳವಣಿಗೆಗೆ  ಶಾಲಾ ಮಂತ್ರಿಮಂಡಲದ ಪಾಲು ಮಹತ್ವದ್ದಾಗಿದೆ . ಇದರ ಕೆಲವು ಚಿತ್ರಣಗಳು ........ 



No comments:

Post a Comment