ಮಕ್ಕಳ ಸಾಹಿತ್ಯ ಸಭೆ 
ನಮಗೆ ತಿಳಿದಿದೆ ಎಲ್ಲಾ ಮಕ್ಕಳು ಒಬ್ಬರಿಗಿಂತ ಒಬ್ಬರು ಭಿನ್ನವಾಗಿರುತ್ತಾರೆ.ಕೆಲವರು ಕಲಿಕೆಯಲ್ಲಿ ಮುಂದಿದ್ದರೆ, ಇನ್ನು ಕೆಲವರು ಆಟೋಟದಲ್ಲಿ ,ಕಲೆಯಲ್ಲಿ ,ಹೀಗೆ ಹತ್ತಾರು ಕ್ಷೇತ್ರಗಳಲ್ಲಿ ಆಸಕ್ತಿಯುಳ್ಳವರೂ ಪ್ರದರ್ಶನ ನೀಡಲು ಶಕ್ತರೂ ಹೌದು . ಮಕ್ಕಳಲ್ಲಿ ಅಡಕವಾಗಿರುವ ಹಲವಾರು ಅಸಾಮಾನ್ಯ ನೈಪುಣ್ಯಗಳ ಪ್ರದರ್ಶನಕ್ಕೆ ಹಾಗೂ ಬೆಳವಣಿಗೆಗೆ ಈ ಸಭೆ ಒಂದು ವೇದಿಕೆಯಾಗಿದೆ . ನಮ್ಮಲ್ಲೂ ಈ ತಿಂಗಳ ಸಭೆಯ ಕೆಲವು ಚಿತ್ರಣಗಳು ಹಾಗೂ ಈ ಅಧ್ಯಯನ ವರ್ಷದಲ್ಲಿನ ಪ್ರತಿಭಾವಂತ ಮಕ್ಕಳು ಪುರಸ್ಕಾರದೊಂದಿಗೆ ನಿಮ್ಮ ಮುಂದೆ ............ 
 










 
No comments:
Post a Comment