WELCOME TO ANEKAL...... 11254aupsanekal.blogspot.in ........

Wednesday, December 3, 2014

WORLD HANDICAPPED DAY
December 3

Day of Persons with Disabilities is annually held on December 3 to focus on issues that affect people with disabilities worldwide.People from many countries worldwide participate in various ways to promote the International Day of Persons with Disabilities. Events may include art exhibitions promoting artwork by people with disabilities.


ಶಾಲಾ Assembly ಯಲ್ಲಿ ಶ್ರೀಮತಿ ರೇಣುಕ ರವರು ದೇಶೀಯ ಅಂಗವೈಕಲ್ಯ ದಿನದ ಕುರಿತಾದ ಸಮಗ್ರ ಮಾಹಿತಿಯನ್ನು ಮಕ್ಕಳಿಗೆ ನೀಡಿದರು . ಮಕ್ಕಳಾಗಿ ನಾವು ಯಾವ ರೀತಿಯಲ್ಲಿ ಅಂಥಹ ಜನರಿಗೆ ಸಹಾಯ ಮಾಡಬಹುದು,ಅವರನ್ನು ಅನ್ಯರನ್ನಾಗಿ  ಕಾಣದೆ ನಮ್ಮೊಂದಿಗೆ ಬೆರೆಯಲು ಅವಕಾಸ ಮಾಡಿಕೊಡಬೇಕು ಹಾಗು ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಅವರೂ ನಮಗೆ ಸರಿಸಾಟಿ ಯಾಗಿ ಬೆಳೆಯುತಿದ್ದಾರೆ ಆದ ಕಾರಣ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಇರೋಣ ಎಂಬ ಕಿವಿ ಮಾತನ್ನು ನೀಡಿದರು 




No comments:

Post a Comment