SALIM ALI [SALIM MOIZUDDIN ABDUL ALI ]
BORN-12 nov 1896 mumbai
DIED- 20 june1987
FIELD-ORNITHOLOGY NATURAL HISTORY
AWARDS-PADMA BHUSHANA [1958]
PADMA VIBHUSHANA
ಇವರು SILENT VALLEY NATIONAL PARK ನ್ನು ಸ್ಥಾಪಿಸಿದರು ಹಾಗು BIRD MAN OF INDIA ಎಂದು ಕರೆಯಲ್ಪಟ್ಟರು
OUR CELEBRATION
ಶಾಲಾ ಅಸ್ಸೆಂಬ್ಲಿ ಯಲ್ಲಿ ಅಧ್ಯಾಪಕರಾದ ಶ್ರೀ ರವಿಶಂಕರ್ ರವರು ಈ ಮಹಾನ್ ವ್ಯಕ್ತಿಯ ಕುರಿತಾದ ಸಮಗ್ರ ಮಾಹಿತಿಯನ್ನು ಮಕ್ಕಳ ಮುಂದಿಟ್ಟರು . ಮಾತ್ರವಲ್ಲ ಮಕ್ಕಳಲ್ಲಿ ಸಂಶೋಧನಾತ್ಮಕ ಮನೋಭಾವವನ್ನು ಬೆಳೆಸುವಲ್ಲಿ ಈ ವ್ಯಕ್ತಿ ಹಿಡಿದಂತಹ ಮಾರ್ಗವನ್ನು ಮಕ್ಕಳ ಮುಂದಿಟ್ಟರು ...........


No comments:
Post a Comment