ಗಣಿತೋತ್ಸವ ಹಾಗು ಮೆಟ್ರಿಕ್ ಮೇಳ
ತಾ -14-11-2014
ತಾ -14-11-2014
ಶಾಲಾ ಗಣಿತೋತ್ಸವ ಮತ್ತು ಮೆಟ್ರಿಕ್ ಮೇಳದ ಉದ್ಘಾಟನೆ - ಪಿ.ಟಿ.ಎ ಅಧ್ಯಕ್ಷರಾದ ಶ್ರೀ ಉಮ್ಮರಬ್ಬರವರಿಂದ
ಅಧ್ಯಕ್ಷರ ಮಾತು - ಎಮ್ .ಪಿ. ಟಿ . ಎ ಉಪಾಧ್ಯಕ್ಷೆ ಶ್ರೀಮತಿ ಆಶಾ ಕುಮಾರಿಯವರಿಂದ
ಪ್ರಾಸ್ತಾವಿಕ ಮಾತುಗಳು - ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಸತ್ಯನಾರಾಯಣ ಭಟ್ ರವರಿಂದ
ಸಂಚಾಲಕಿ ಶ್ರೀಮತಿ ರೇಣುಕಾರಿಂದ ತರಗತಿ.
ಮುಖ್ಯೋಪಾಧ್ಯಾಯರಿಂದ puzzle ಮಂಡನೆ.
ಉಪಸ್ಥಿತ ಮಕ್ಕಳು ಮತ್ತು ರಕ್ಷಕರು.








No comments:
Post a Comment