ಶಾಲಾ ಕಲೋತ್ಸವ
ಮಕ್ಕಳ ಲ್ಲಿ ಅಡಕವಾದ ನೈಪುಣ್ಯ ಹೊರಬರುವುದು ಅವರ ಪ್ರತಿಭೆಗಳಿಗೆ ಸರಿಯಾದ ವೇದಿಕೆ ಸಿಕ್ಕಾಗ ಮಾತ್ರ ... ನಮ್ಮ ಶಾಲೆಯಲ್ಲಿ ನಡೆದ ಕಾರ್ಯಕ್ರಮದ ಕೆಲವೊಂದು ಚಿತ್ರಣಗಳು ನಿಮ್ಮ ಮುಂದೆ ............................
INAUGURATION-: Smt UMAVATHI [PRESIDENT vorkady grama panchayath ]

Sri Srinivasa [school vice PTA ]
Headmaster-: Sri Sathyanarayana Bhat
PRESIDENCIAL SPEECH-: SRI UMARABBA [School PTA President ]
ತೀರ್ಪುಗಾರರ ಮುಂದೆ ತಮ್ಮ ಮಧುರ ಕಂಠದಿಂದ ಸಮೂಹ ಗಾನವನ್ನು ಮುಂದಿಟ್ಟಾಗ ..............
ಛದ್ಮವೇಷದ ಕೆಲವು ತುಣುಕುಗಳು
ಸ್ಪರ್ಧಾಮನೋಭಾವದಿಂದ ಪುಟಾಣಿ ಮಕ್ಕಳು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು ........











No comments:
Post a Comment